Thursday, 18 September 2014
ಕವಿ ಶ್ರೀ ಕಯ್ಯಾರರು
![]() |
| ಶುಭ್ರ ಪುತ್ರಕಳ VII ತರಗತಿ |
ಕನ್ನಡ ಸುಮಧುರ ಗೀತೆಯನಿತ್ತೆ
ಕನ್ನಡ ಮಾತೆಯ ಪೂಜಿಸುವವರು
ಗಡಿನಾಡ ವರ ಕವಿ ಕಯ್ಯಾರರು
ಆಂಗ್ಲಭಾಷೆಯು ಕನ್ನಡಕ್ಕೆ
ಕುತ್ತು
ಇದರ ವಿರುದ್ಧ ಹೋರಾಟದ ಆ ಗತ್ತು
ಕನ್ನಡ ಭಾಷೆಯ ಭಕ್ತನ
ಗೈರತ್ತು
ತೋರಿದವರು ಕವಿ ಕಯ್ಯಾರರು
ಬೆಂಕಿ ಬಿದ್ದಿದೆ ಮನೆಗೆ
ಎಂದು
ಕನ್ನಡಿಗರ ಬಡಿದೆಬ್ಬಿಸಿದ
ಗೀತೆಯ ತುಂಬಾ
ಇಹುದು ಕನ್ನಡ ಹೋರಾಟದ
ಪ್ರತಿಬಿಂಬ
ಎಂದರು ವರ ಕವಿ ಕಯ್ಯಾರರು
ಬಹಳ ವಿಖ್ಯಾತ ಆದವರಿವರು
ಶತಮಾನೋತ್ಸವ ಆಚರಿಸಿದರೂ
ಕನ್ನಡ ಗೀತೆಯ ಬರೆವೆನೆಂದರು
ಕನ್ನಡ ಭಾಷೆಯ ಭಕ್ತ ಕಯ್ಯಾರರುಶುಭ್ರ ಪುತ್ರಕಳ
VII ತರಗತಿ
Friday, 12 September 2014
Wednesday, 3 September 2014
Subscribe to:
Posts (Atom)







