FLASH NEWS

ಎಲ್ಲರಿಗೂ ಶುಭಾಶಯಗಳು

Saturday, 1 August 2015

ಚಾಂದ್ರ ದಿನ


ಚಾಂದ್ರ ದಿನ
ಬಾಹ್ಯಾಕಾಶಕ್ಕೆ ಹೋಗೋಣ
ಚುಕ್ಕಿ ತಾರೆಯ ನೋಡೋಣ
ನೌಕೆಯಲ್ಲಿ ತೇಲುತ ನಾವು
ಅಕಾಶದಲಿ ಮುಂದಕೆ ಸಾಗೋಣ
ಚಂದಮಾಮನು ಅಗಸದಲಿ
ತೇಲುತ ಬರುವನು ರಾತ್ರಿಯಲಿ


ಬಾಹ್ಯಾಕಾಶಕ್ಕೆ ಹೋಗೋಣ 
 
ಚುಕ್ಕಿ ತಾರೆಯ ನೋಡೋಣ

ಬಾಹ್ಯಾಕಾಶದ ಸಂಶೋಧನೆಯಲಿ

ವಿಞ್ಞಾನಿಗಳು ಪತ್ತೆಹಚ್ಚಿದರು


ಹಲವಾರು ಅಕಾಶಕಾಯಗಳ 
 
ಹಾಗೆಯೆ ಮುಂದಕೆ ಪ್ರಯತ್ನವ

ಮಾಡಿಚಂದ್ರನಲ್
 

 ತಮ್ಮ ಪಾದವಊರಿದರು
 

ಅದೇ ದಿನದ ಆಚರಣೆಯು ಚಾಂದ್ರ ದಿನ
 
                   ಉಷಾ ಬಿ
 
                   VIIತರಗತಿ

No comments:

Post a Comment