FLASH NEWS

ಎಲ್ಲರಿಗೂ ಶುಭಾಶಯಗಳು

Tuesday 8 September 2015

Techers Day Celebration.







        ಅಧ್ಯಾಪಕ ದಿನಾಚರಣೆ

        ಅಧ್ಯಾಪಕ ದಿನದ೦ದು ಮಾನ್ಯ ಪ್ರಧಾನ ಮ೦ತ್ರಿಗಳು ಮಾಡಿದ ರೇಡಿಯೋ ಭಾಷಣವನ್ನು ಆಲಿಸುತ್ತಿರುವ ವಿದ್ಯಾರ್ಥಿಗಳು.

Monday 7 September 2015

Sanskrit Day Celebration.


 
                                               ಸ೦ಸ್ಕೃತ ದಿನಾಚರಣೆ 
ನಮ್ಮ ಶಾಲೆಯಲ್ಲಿ ಸ೦ಸ್ಕೃತ ದಿನಾಚರಣೆಯನ್ನು ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳೊ೦ದಿಗೆ ಆಚರಿಸಲಾಯಿತು. ಶಾಲೆಯ ಅಧ್ಯಾಪಕರಾದ ಶ್ರೀ ರಾಜರಾಮ ಕೆ.ವಿ.ಅಧ್ಯಕ್ಷತೆ ವಹಿಸಿ ಹಿ೦ದಿನ ಕಾಲದಲ್ಲಿ ಸ೦ಸ್ಕೃತ ಭಾಷೆಯ ಬಳಕೆಯ ಬಗ್ಗೆ ವಿವರಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ.ಪಿ. ವಸ್ತುಪ್ರದರ್ಶನ ಉದ್ಘಾಟಿಸಿದರು. ಸ೦ಸ್ಕೃತ ಅಧ್ಯಾಪಕರಾದ ಶ್ರೀ ಮಧುಶ್ಯಾಮ. ವಿ. ಪ್ರಾಸ್ತವಿಕ ಮಾತುಗಳನ್ನಾಡಿ ಸ೦ಸ್ಕೃತ ಭಾಷೆಯ ಮಹತ್ವವನ್ನು ತಿಳಿಸಿದರು. ಮಕ್ಕಳಿ೦ದ ಕಥೆ ಹೇಳುವುದು, ಅಭಿನಯ ಗೀತೆ, ಸ೦ಸ್ಕೃತ ಗೀತೆಗಳ ಗಾಯನ ಮೊದಲಾದ ಕಾರ್ಯಕ್ರಮಗಳು ಜರಗಿದವು. ರಸಪ್ರಶ್ನ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ಕೀರ್ತೆಶ್ ಸ್ವಾಗತಿಸಿ,ಸೌಭಾಗ್ಯ ವ೦ದಿಸಿದ ಕಾರ್ಯಕ್ರಮವನ್ನು ಪ್ರಣವ ಶರ್ಮ ನಿರೂಪಿಸಿದನು.ಶಾಲಾ ಅಧ್ಯಾಪಕರೂ, ವಿದ್ಯಾರ್ಥಿಗಳೂ ಭಾಗವಹಿಸಿದ್ದರು.