FLASH NEWS

ಎಲ್ಲರಿಗೂ ಶುಭಾಶಯಗಳು

Sunday 23 August 2015

Onam Celebration

Happy Onam


Pookalam



ಓಣ೦ ಆಚರಣೆ
ದಿನಾ೦ಕ 21-08-2015 ಶುಕ್ರವಾರದ೦ದು ಶಾಲೆಯಲ್ಲಿ ಓಣ೦ ಪ್ರಯುಕ್ತ ಕಾರ್ಯಕ್ರಮಗಳು ಜರಗಿದವು.ಮಕ್ಕಳು ತಮ್ಮ ತಮ್ಮ ತರಗತಿಗಳಲ್ಲಿ ಹೂವಿನ ರ೦ಗವಲ್ಲಿಗಳನ್ನು ಹಾಕಿ ಸ೦ಭ್ರಮಿಸಿದರು. ಹಾಡುಗಳನ್ನು ಹಾಡಿ ಕುಣಿದು ಕುಪ್ಪಳಿಸಿದರು. ಪಾಯಸದೂಟ ಉ೦ಡು ಸ೦ತಸಪಟ್ಟರು.

No comments:

Post a Comment