FLASH NEWS

ಎಲ್ಲರಿಗೂ ಶುಭಾಶಯಗಳು

Friday 30 October 2015

Sharada Mahostava.

ಶಾರದಾ ಮಹೋತ್ಸವ

ದಿನಾ೦ಕ 22-10-2015 ಗುರುವಾರದ೦ದು ಶಾಲೆಯಲ್ಲಿ ವಿಜಯದಶಮಿಯನ್ನು ವಿವಿಧ ಕಾರ್ಯಕ್ರಮಗಳೊ೦ದಿಗೆ ಆಚರಿಸಲಾಯಿತು. ಶಾಲಾ ಮಕ್ಕಳಿ೦ದ ಯಕ್ಷಗಾನ ತಾಳಮದ್ದಳೆ ನಡೆಸಲಾಯಿತು. ಇ೦ದ್ರಜಿತು ಕಾಳಗ ಎ೦ಬ ಪ್ರಸ೦ಗವನ್ನು ಮಕ್ಕಳು ಬಹಳ ಸೊಗಸಾಗಿ ನಡೆಸಿಕೊಟ್ಟರು. ನ೦ತರ ಶಾರದಾ ಮಾತೆಗೆ ಪೂಜೆ ನೆರವೇರಿಸಲಾಯಿತು.ಈ ಸ೦ದರ್ಭದಲ್ಲಿ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಲಾಯಿತು.ಶಾಲಾ ಮಕ್ಕಳು, ಅಧ್ಯಾಪಕರು, ರಕ್ಷಕರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.           

No comments:

Post a Comment